🍏 Kannada Sex Stories : ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
1) ಪ್ರತಿಯೊಂದು ಸ್ಟಾಪ್ ಬಂದಾಗಲೂ ವಾಚ್ ನೋಡಿ ಚಡಪಡಿಸುತ್ತಿದ್ದಳು. ಅಪ್ಪ ಅಮ್ಮನಿಗೆ ಹೇಳಿದ ಸುಳ್ಳಿಂದ ದಿಗಿಲಾಗುತ್ತಿದ್ದರೂ, ತನಗಾಗಿ ಕಾಯುತ್ತಿದ್ದವನ ನೆನಪಾಗಿ ನಾಚಿಕೊಂಡಳು.
2) ಪ್ರತಿ ಬಾರಿ “ನೀ ನನ್ನ ಪ್ರೀತಿಸ್ತೀಯಾ?” ಅಂತಾ ಕೇಳುತ್ತಿದ್ದ.. ಪ್ರತಿ ಬಾರಿಯೂ “ಇಲ್ಲ ಕಣೋ!!” ಅಂತಾನೇ ಹೇಳುತ್ತಿದ್ದಳು..
“ನಾ ನಿನ್ನ ಪ್ರೀತಿಸ್ತೀನಿ ಕಣೇ!!” ಅನ್ನೋ ಅವನ ಒಂದು ಮಾತಿಗಾಗಿ ಇವಳು ಕಾಯುತ್ತಲೇ ಇದ್ದಳು.
3) ಇಂಟರ್ನೆಟ್ ಫ್ರೆಂಡ್ ಗೆ ಇವತ್ತು “ಐ ಲವ್ ಯೂ” ಅಂತಾ ಹೇಳಬೇಕಿತ್ತು.. ಬಡ್ಡಿಮಕ್ಕಳು ಇವಳ ಅಕೌಂಟನ್ನು ಹ್ಯಾಕ್ ಮಾಡಿದ್ದರು.
4) ಬಿ.ಎಂ.ಟಿ.ಸಿ. ಬಸ್ಸಿನ ಡ್ರೈವರ್ ಗೂ ಕಂಡಕ್ಟರ್ ಗೂ ಜಗಳವಾಗಿದ್ದಕ್ಕೆ ಎಲ್ಲರಿಗೂ ತಡವಾಗಿತ್ತು.. ಇವಳು ಪಾರ್ಕಿಗೆ ತಡವಾಗಿ ಬಂದಿದ್ದಕ್ಕೆ ಅವನು ಇವಳ ಜೊತೆ ಜಗಳ ಮಾಡಿದ.
5) ಪಕ್ಕದ ಸೀಟಿನಲ್ಲಿ ಕುಳಿತ ಚಲುವೆಯ ಮೇಲೆ ಕವನ ಬರೆದು ಅವಳಿಗೆ ಕೇಳಿಸೋ ಹಾಗೆ ಜೋರಾಗಿ ಹೇಳಿಕೊಂಡ. ತನ್ನ ಪಾಡಿಗೆ ತಾನಿದ್ದ ಅವಳು ಬಸ್ಸಿಂದ ಇಳಿಯುವಾಗ ಬಹುಮಾನವಾಗಿ ಸ್ಮೈಲ್ ಕೊಟ್ಟು ಹೋದಳು.
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 4 | Kannada Sex Stories
6) “ನಾನು ಯಾರನ್ನೂ ಪ್ರೀತಿಸುತ್ತಿಲ್ಲ!!” ಎಂದು ಹೇಳುತ್ತಿದ್ದವಳು, “ನಿನ್ನನ್ನು ಬಿಟ್ಟು” ಅಂತಾ ಅವನಿಗೆ ಕೊನೆಯವರೆಗೂ ಹೇಳಲೇ ಇಲ್ಲ…
7) ಬೆಂಗಳೂರಿನ ಒಂದೂ ಬಾವಿಯಲ್ಲಿ ನೀರಿಲ್ಲ ಅನ್ನುತ್ತಿದ್ದವನಿಗೆ, ತನ್ನ ಹಿತ್ತಲಲ್ಲಿದ್ದ ದೊಡ್ಡ ಬಾವಿಯನ್ನು ತೋರಿಸಬಾರದಾಗಿತ್ತು ಅಂತಾ ಅನ್ನಿಸಿದ್ದು, ಬಾವಿಯಲ್ಲಿ ಅವನ ಹೆಣ ತೇಲುತ್ತಿದ್ದಾಗಲೇ..
8) ನೂರಾರು ಹುಡುಗಿಯರನ್ನು ಪ್ರೀತಿಸಿಕೊಂಡು ಅಂಡಲೆಯುತ್ತಿದ್ದ ಪೊರ್ಕಿಗೆ, ಅಕ್ಕನ ಮಗಳು ಕೈಹಿಡಿದು ಲಗಾಮು ಹಾಕಿದಳು.. 🍏 Kannada Sex Kathakal, Kannada Sex Stories.
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
1) ಮಾನವನ ಮೂಲ ಮಂಗ ಎನ್ನುವುದು ಎಷ್ಟು ದಿಟ…?? ಅವಳು ದಿನಾ ಬೆಳಿಗ್ಗೆ ಗುಡ್ ಮಾರ್ನಿಂಗ್ ಕೋತಿ ಅಂತಾ ಮೆಸೇಜ್ ಕಳಿಸುತ್ತಾಳೆ.
2) ಅವಳ ಮರೆಯಬೇಕೆಂದು ಕುಡಿದೆ….. ಮತ್ತೆ ನೆನಪಾದಳೆಂದು ಕಣ್ಣೀರಾದೆ……
3) ಈ ಸಂಸಾರದ ಜವಾಬ್ದಾರಿ ನಿಭಾಯಿಸೋದು ತುಂಬಾ ಕಷ್ಟ… ನಮ್ಮಪ್ಪನಿಗೆ ನಾನು ಮೊದಲನೇ ಮಗ…
4) ಪ್ರೀತಿಸಿದವರನ್ನೆಲ್ಲಾ ಮದುವೆ ಅಗೋ ಹಾಗಿದ್ರೆ.., ನಾನು ಮೂರನೇ ಕ್ಲಾಸಲ್ಲೇ ನನ್ನ ಟೀಚರ್ ನ ಮದುವೆ ಆಗ್ಬೇಕಿತ್ತು… (ಇದಕ್ಕೆ ನನ್ನ ಸ್ನೇಹಿತನೊಬ್ಬ ನನಗೆ ಮೆಸೇಜ್ ಮಾಡಿದ್ದ.. ಅವನೇನಾದರೂ ಪ್ರೀತಿಸಿದವರನ್ನೆಲ್ಲಾ ಮದುವೆ ಆಗೋ ಹಾಗಿದ್ರೆ, ಇಲ್ಲಿವರೆಗೆ 36 ಮದುವೆ ಆಗಬೇಕಿತ್ತಂತೆ..!!)
5) ಕುಡಿಯುವುದು ತುಂಬಾ ಒಳ್ಳೇದು.. ಅವಾಗಲೇ ನಮ್ಮನ್ನು ಪ್ರೀತಿಸುವವರು ನೇನಪಾಗೋದು… (ಇದನ್ನು ಕೆಲವರು ಆರ್ಕುಟ್ ಸ್ಟೇಟಸ್ ಮೆಸೇಜಿನಲ್ಲಿ ಮತ್ತು ಪ್ರೊಫೈಲ್ ನಲ್ಲಿ ಹಾಕ್ಕೊಂಡಿದಾರೆ..!!)
6) ಅವಳ ನೆನಪು ಮೊಬೈಲ್ ಥರಾ.. ಸ್ವಿಚಾಫ್ ಮಾಡಿ ಕಣ್ಮುಚ್ಚಿದರೂ, ಅಲಾರಂ ನೆಪದಲ್ಲಿ ಕಾಡಿಸ್ತಾ ಇರುತ್ತೆ.. (ಇದು ಇನ್ನೂ ಕೆ(ಹ)ಲವರಿಗೆ ಅರ್ಥ ಆಗಿಲ್ಲ)
7) ಈ ಪ್ರಪಂಚವೇ ಬೇಡ ಅನ್ನಿಸೋದು ನಂಬಿದವರು ಕೈಬಿಟ್ಟಾಗ ಮತ್ತು ಜೇಬಲ್ಲಿ ಕಾಸಿಲ್ಲದಿದ್ದಾಗ.. (ನನ್ನ ಸ್ವಂತ ಅನುಭವ.. ನಿಮಗೂ ಆಗಿರಬಹುದು..)
8) ದಿನವೂ ನೋಡುತ್ತಿದ್ದ ಹುಡುಗ ಒಂದು ಪ್ರಶ್ನೆ ಕೇಳಿದ್ದ..ಉತ್ತರ ಪಡೆಯದೆ ಬೇಸರಗೊಂಡವನನ್ನು ಕರೆಯಲು ಇವಳಿಗೆ ಮಾತು ಬರುತ್ತಿರಲಿಲ್ಲ… (ಇದನ್ನು ಒಂದೆರಡು ಸಾಲಿನ ಕಥೆಗಳಿಗೆ ಸೇರಿಸಬಹುದಿತ್ತೇನೋ?)
9) ಹುಡುಗಿಯರಿಗೆ ಐ ಲವ್ ಯೂ ಅಂತಾ ಹೇಳೋದೇ ತಪ್ಪು.. ಒಪ್ಪದಿದ್ರೆ ದೂರವಾಗ್ತಾರೆ. ಒಪ್ಪಿದ್ರೆ ಹೆಂಡ್ತಿ ಥರಾ ಅಧಿಕಾರ ಚಲಾಯಿಸ್ತಾರೆ.. (ಇದು ಹಲವರ ಅನುಭವ ಅನ್ಕೋತೀನಿ..)
10) ಎಲ್ಲಾ ಆತ್ಮ ಕಥೆಗಳು ಹೇಗೆ ಸತ್ಯವಲ್ಲವೋ ಹಾಗೆ ಎಲ್ಲಾ ಬ್ಲಾಗಿಗರು ಲೇಖಕರಲ್ಲ… ನಂ ಥರಾ.. (100% ನಿಜ ಅಲ್ವಾ??)
11) ನನಗೆ ಗುಣಕ್ಕಿಂತ ರೂಪ ಮುಖ್ಯ,.. ಗುಣ ಬದಲು ಮಾಡಿಕೊಳ್ಳಬಹುದು.. ರೂಪವನ್ನಲ್ಲ.. (ಇದಕ್ಕೆ ನೀವೇನಂತಿರೋ??)
12) ಪ್ರತಿ ವರ್ಷ ಹುಟ್ಟು ಹಬ್ಬ ಮಾಡಿಕೊಳ್ಳೋಕೆ ಖುಷಿ ಆಗುತ್ತೆ.. ಜೊತೆಗೆ ವಯಸ್ಸಾಯ್ತ್ಹಲ್ಲ ಅಂತಾ ಬೇಜಾರು ಕೂಡ ಆಗುತ್ತೆ.. (ನನಗೆ ಹೀಗೆ ಅನ್ನಿಸ್ತು.. ನಿಮಗೆ ನಿಮ್ಮ ಹುಟ್ಟಿದ ಹಬ್ಬದ ದಿನದಂದು ಅನ್ನಿಸಬಹುದು..)
13) ಅವನ ಬಿಸಿ ಅಪ್ಪುಗೆಯಲ್ಲಿ ಇವಳಿಗೆ ಒಂದು ಮುತ್ತು ಬೇಕಾಗಿತ್ತು.. ಅಷ್ಟು ಜನರ ಎದುರು ಇವನು ಅಂತೂ ಇಂತೂ ಧೈರ್ಯ ಮಾಡಿದ.. ಬಡ್ಡಿಮಗ ಡೈರೆಕ್ಟರ್ ಕಟ್ ಹೇಳಿಬಿಟ್ಟ!!!!! (ಇದನ್ನೂ 1-2 ಸಾಲಿನ ಕಥೆಗಳಿಗೆ ಸೇರಿಸಬಹುದಿತ್ತು)
14) ಗೆಳೆಯ /ಗೆಳತಿಯ ಹುಟ್ಟು ಹಬ್ಬ ಬಂದರೆ ನಂಗೆ ತುಂಬಾ ಖುಶಿ ಆಗುತ್ತೆ.. ಆ ದಿನವನ್ನಾದರೂ ಅವರು ತನ್ನವರೊಂದಿಗೆ ಇರುತ್ತಾರೆ….
15) ನನಗೆ ಪ್ರಾಣಿಗಳನ್ನು ಹಿಂಸೆ ಮಾಡೋದು ಅಂದ್ರೆ ಆಗಲ್ಲಾ.. ಅದಕ್ಕೇ ರೆಡಿ ಇರೋ ಚಿಕನ್ ಪೀಸ್ ಗಳನ್ನೇ ತಿಂತೀನಿ….
16) ಒಂದು ಪುಸ್ತಕ ಬಿಡುಗಡೆ ಸಮಾರಂಭವೆಂದರೆ, ಹೊಸಬನನ್ನು ಪರಿಚಯಿಸುವುದು ಅಥವಾ ಹಳಬನನ್ನು ಮೇಲಕ್ಕೆತ್ತುವುದು ಎಂದರ್ಥ..
17) “ಮಿಸ್ಡ್ ಕಾಲ್ ಕೊಡೋದ್ರಿಂದ ಹುಡುಗಿಯರ ಸೌಂದರ್ಯ ಕ್ಷೀಣಿಸುತ್ತೆ” ಅನ್ನೋ ಒಂದೇ ಒಂದು ಸುಳ್ಳು ತುಂಬಾ ಪ್ರಭಾವಕಾರಿ..ಬೇಕಿದ್ದರೆ ಟ್ರೈ ಮಾಡಿ ನೋಡಿ.. (ಟ್ರೈ ಮಾಡಿದವರ್ಯಾರೂ ಫಲಿತಾಂಶ ತಿಳಿಸಿಲ್ಲವೆಂದು ತಿಳಿಸಲು ವಿಷ(ಸೇವಿಸುತ್ತೇವೆ)ದಿಸುತ್ತೇವೆ..)
18) ನನ್ನ ಆಪ್ತ ಗೆಳತಿ ನನಗೆ ಬಯ್ಯುವ ಒಂದೇ ಒಂದು ಪದ “NEJBB” NEJBB= Ninge E Janmakke Buddi Baralla.. (Credit Goes to Anitha..)
19) “ಗೆಳತಿಯ ಹುಟ್ಟು ಹಬ್ಬಕ್ಕೆ ಮೊಬೈಲ್ ಪ್ರೆಸೆಂಟ್ ಮಾಡಿದೆ… FM ಇರೋದು ಬೇಕು ಅಂತಾ ವಾಪಸು ಮಾಡಿದ್ದಾಳೆ”….. ದುರುಪಯೋಗಕ್ಕೊಂದು ಉತ್ತಮ ಉದಾಹರಣೆ…
20) ಆಪ್ತ ಗೆಳತಿಯನ್ನು ಪ್ರೇಯಸಿ ಮಾಡಿಕೊಂಡಿದ್ದೇ ದೊಡ್ಡ ತಪ್ಪಾಯ್ತು.. ಮೊದಲು ಸುಮ್ಮನಿದ್ದವಳು, ಈಗ ನನಗಾಗಿ ಸಿಗರೇಟ್ ಸೇದುವುದು ಬಿಡು ಅಂತಾ ರಾಗ ತೆಗೆದಿದಾಳೆ….
21) ನೀರನ್ನು ಜಾಸ್ತಿ ಕುಡಿಯುವುದೂ ಸಹ ಒಂದು ಉತ್ತಮ ವ್ಯಾಯಾಮ.. TOILET ದೂರದಲ್ಲಿದ್ದರೆ ಇನ್ನೂ ಒಳ್ಳೇದು.. (ಯಾವುದೋ ಒಂದು ನನ್ನ ಫೇವರಿಟ್ ಬ್ಲಾಗಿನಲ್ಲಿ ತೆಳ್ಳಗಾಗಲು ನೀಡಿದ್ದ ಸಲಹೆ.. Credit Goes to that ಬ್ಲಾಗೋತ್ತಮ)
22) ಚಾಟಿಂಗ್ ಮಾಡಲು ಬೋರಾಗುತ್ತಿದೆ ಎಂದರೆ.. ಹೊಸ ಗರ್ಲ್/ಬಾಯ್ ಫ್ರೆಂಡ್ ಸಿಕ್ಕಿಲ್ಲವೆಂದೆ ಅರ್ಥ..
23) ಅವನಿಗೆ ಕಾಫಿ ಅಂದರೆ ಇಷ್ಟ ಅಂತಾ ಇವಳು ಇಲ್ಲಿ ಕಾಫಿ ಕುಡಿಯುತ್ತಿದ್ದರೆ, ಅವಳಿಲ್ಲದೇ ಕುಡಿಯಲು ಮನಸ್ಸಾಗದೇ ಅವನು ಅಲ್ಲಿ ನೆಲಕ್ಕೆ ಚೆಲ್ಲಿದ್ದ… (ಇದೂ ಸಹ ಒಂದೆರಡು ಸಾಲಿನ ಕಥೆಗಳ ಗುಂಪಿಗೆ..)
24) ಪ್ಯಾಕ್ ಗಟ್ಟಲೇ ಸಿಗರೇಟು ಸೇದಿದೆ.ಎಚ್ಚರವಾಗದಷ್ಟು ಕುಡಿದೆ..ಹಗಲು ರಾತ್ರಿ ಇಸ್ಪೀಟ್ ಆಡಿದೆ..ಹುಚ್ಚನಂತೆ ಊರೂರು ಅಲೆದೆ.ಏನು ಮಾಡಿದರೂ ಅವಳ ನೆನಪು ಹೋಗುತ್ತಿಲ್ಲ.. (ಹೊಸ ಐಡಿಯಾ ಇದ್ರೆ ಕೊಡಿ..)
25) ಏನಾದ್ರೂ ಬರೆಯೋಣಾ ಅಂತಾ ಯೋಚಿಸಿದೆ..ನೆನಪು ಮಾಡಿಕೊಂಡೆ, ತಲೆ ಕೆರೆದುಕೊಂಡೆ.. ಏನೂ ಬರಲಿಲ್ಲವಾದರೂ, ಕೈಗೆ ಕೂದಲು ಕಿತ್ತುಬಂದಿತ್ತು.. (ಎಷ್ಟು ಜನಕ್ಕೆ ಬಂದಿದೆಯೋ?)
26) ಅವಳಿಗಾಗಿ ನೂರಾರು ಕಿಲೋಮೀಟರ್ ಸಾಗಿ ಬಂದಿದ್ದೆ,,, ಆದರೆ ಅವಳಿಗೆ ಇವತ್ತು ಕಾಲೇಜಿನಲ್ಲಿ ಸ್ಪೆಶಲ್ ಕ್ಲಾಸ್ ಇದೆಯಂತೆ..
27) ನನಗೀಗ ತುಂಬಾ ತಾಳ್ಮೆ ಬಂದಿದೆ ಅನ್ಸುತ್ತೆ… ನೆನ್ನೆ ಎರಡು ಧಾರವಾಹಿಗಳನ್ನು ಸತತವಾಗಿ ನೋಡಿದೆ..
28) ಕೆಲವು ಸತ್ಯಗಳು ಗೊತ್ತಿದ್ದರೂ ಸಹ ಗೊತ್ತಿಲ್ಲದಿರುವಂತೆ ಇರಬೇಕು.. ಇದರಿಂದ ಸಂಬಂಧಗಳು ಬಹಳ ದಿನ ಉಳಿಯುತ್ತವೆ..
29) ವಿಮಾನದ ಕಿಟಕಿಯಿಂದ ಹೊರಗಡೆ ನೋಡ್ತಾ ಇದಾನೆ ಅಂದ್ರೆ.. ಇದೇ ಮೊದಲ್ನೇ ಬಾರಿ ವಿಮಾನ ಹತ್ತಿದಾನೆ ಅಂತಾ ಅರ್ಥ
30) ಆರ್ಕುಟ್ ಬೇಸರವಾಗಿದೆ ಅಂದ್ರೆ, ಅವನು/ಅವಳು Friend Request Accept ಮಾಡಿಲ್ಲಾ ಅಂತಾ ಅರ್ಥ
31) ಸುಂದರವಾಗಿದಾಳೆ ಅಂತಾ ಕೂಡಲೇ ಪ್ರಪೋಸ್ ಮಾಡಬೇಡಿ.. ಯಾರ್ರಿಗ್ಗೊತ್ತು.. ಅವಳ ಅಕ್ಕ/ತಂಗಿ ಇನ್ನೂ ಸುಂದರವಾಗಿರಬಹುದು.. (ಅತ್ಯಮೂಲ್ಯ ಸಲಹೆ ಅನ್ಕೊಂಡ್ರೂ ಪರವಾಗಿಲ್ಲ…)
32) ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ಕನಸುಗಳನ್ನು ಕಾಣಬೇಕು.. ಅವು ನಿಜವಾಗುವಂತಿದ್ದರೆ ಮಾತ್ರ..
33) ಹುಡುಗ ತುಂಬಾ ಚನ್ನಾಗಿ ಶಾಯರಿ ಬರೀತಾನೆ ಅಂದ್ರೆ, ಹುಡುಗಾನೂ ಚನ್ನಾಗಿ ಇರಬೇಕು ಅಂತೇನಿಲ್ಲ..(ಭವಾನಿ ತಂಗಿ ಸಜೆಷನ್… ನನ್ನ ನೋಡಿಯೇ ಹೇಳಿದ್ದಾಳೆ..)
34) ಬೇಡವೆಂದರೂ ಕಾಡುವಂತದಕ್ಕೆ “ಅವಳ/ಅವನ ನೆನಪು” ಅನ್ನಬಹುದು.. (ಅಥವಾ ಅಳಿಸಲಾಗದ ಪಾಠಗಳು ಅನ್ನಬಹುದು..- ಇದು Kumara Subrahmanya Muliyala ಇವರ ಮಾತು)
35) ಒಳ್ಳೆ ಪಾತ್ರವನ್ನು ಮಾಡಿದಕ್ಕೆ, ಒಳ್ಳೆಯವನಾಗಿರೆಲೇಬೇಕೆಂಬ ನಿಯಮವಿರದಿದ್ದರೂ ಸಹ ಅವರಿಂದ ಸದಾ ಒಳ್ಳೆಯತನವನ್ನೇ ನಿರೀಕ್ಷಿಸುವವರಿಗೆ “ಭಾರತೀಯರು” ಅನ್ನಬಹುದು
36) ಹೆಂಡತಿಗಿಂತ ಸುಂದರವಾದ ಚೆಲುವೆಯರು ಹೆಚ್ಚಾಗಿ ಪಕ್ಕದ ಮನೆಯವನ ಹೆಂಡತಿಯಾಗಿರುತ್ತಾಳೆ.. (ಹಿರಿಯರ ಮಾತು.. ನನ್ನದಲ್ಲ..)
37) ಅವಳ ಮುಖ ಅವಳ ನಗು ಅವಳ ಮಾತು ನನ್ನ ನಿದ್ದೆಯನ್ನು ಕೆಡಿಸಿತ್ತು..ಸುಮ್ಮನೆ ಕಾಲೇಜಿನ ಪುಸ್ತಕ ಹಿಡಿದೆ..ಅವಳನ್ನು ಮರೆಸಿತ್ತು,.ನಿದ್ದೆಯನ್ನು ತರಿಸಿತ್ತು.. (ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇನೆ..)
38) ಉಡುಗೊರೆ ಬೇಕೆಂದು ಪೀಡಿಸುತ್ತಿದ್ದವಳಿಗೆ ಮರೆಯಲಾಗದಂತಹ ಉಡುಗೊರೆ ನೀಡಿದ್ದ..ಮೂರು ತಿಂಗಳು ತುಂಬುವಷ್ಟರಲ್ಲಿ ಓಡಿ ಹೋಗಿದ್ದ..
39) ನಮ್ ಹುಡುಗೀರ್ಗೂ software ಹುಡುಗೀರ್ಗೂ ಇರೋ ವ್ಯತ್ಯಾಸ ಅಂದ್ರೆ ಅವರು ದುಬಾರಿ COSMETICS ಖರೀದಿಸ್ತಾರೆ. ಆದರೆ ನಮ್ ಹುಡುಗೀರ boy frnd ಹತ್ರ ಅಷ್ಟೊಂದು ದುಡ್ಡು ಇರಲ್ಲ..
40) ಚುನಾವಣೆ ಅಂದ್ರೆ ಕೇವಲ ಆಶ್ವಾಸನೆಗಳ ಸುನಾವಣೆ.. ಆಗುವುದಿಲ್ಲ ಯಾವುದೂ ಚಲಾವಣೆ..ಆಗದು ಎಂದೂ ಬದಲಾವಣೆ.. ತಪ್ಪದು ನಮ್ಮಯ ಬವಣೆ..
41) ಹೆಣ್ಣು ಭ್ರೂಣ ಹತ್ಯೆ ಮಹಾಪಾಪ.. ಇದರಿಂದ ಹುಡುಗಿಯರಿಗೆ ಡಿಮ್ಯಾಂಡ್ ಜಾಸ್ತಿ ಆಗುತ್ತೆ.. ಹುಡುಗರ ಮಧ್ಯೆ ಕಾಂಪಿಟೇಶನ್ ಜಾಸ್ತಿ ಆಗುತ್ತೆ.. (ಕೆಲವರ ಗೂಗಲ್ ಟಾಕ್ ಮೆಸೇಜಾಗಿದೆ..)
42) ಅಧಿಕಾರಿಯೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ದೂರು ಹೇಳ್ತಾ ಇದಾನೆ ಅಂದ್ರೆ, ಆತ ಒಳ್ಳೆಯ ಆಡಳಿತಗಾರನಾಗಿಲ್ಲವೆಂದೇ ಅರ್ಥ
43) ನಾ ಪಕ್ಕಾ VEG ಅಂತ ಹೇಳ್ಕೊಂಡು ನನ್ನ ಮದುವೆ ಆದಳು..ಆದರೆ,ಇದು ಸುಳ್ಳು ಅಂತಾ ಇವಾಗ ನಂಗೆ ಗೊತ್ತಾಗಿದೆ.ಅದು ಬೇಕು ಇದು ಬೇಕು ಅಂತಾ ದಿನಾ ನನ್ನ ತಲೆ ತಿಂತಿದಾಳೆ..
44) ಇಷ್ಟು ದಿನ ಆದ್ರೂ..ಅವಳು ನನ್ನ Orkut Friend Requst Accept ಮಾಡಿಲ್ಲಾ ಅಂದ್ರೆ,ಅವಳು ಆನ್ ಲೈನ್ ನಲ್ಲಿ ಇಲ್ಲಾ ಅಂತಾ..ಅಥವಾ ಅವಳಿಗೆ ಟೇಸ್ಟ್ ಇಲ್ಲಾ ಅಂತಾ ಅರ್ಥ..
45) ಹುಡುಗೀರು ಫೋನ್ ಮಾಡಲಿ ಅಂತಾ ORKUTನಲ್ಲಿ ನಿನ್ನ Mb. No. ಹಾಕಿದಿಯೇನೋ ತರ್ಲೆ ಅಂತಾ ಶಶಿ ಅಕ್ಕ ಬೈದ್ರು..ನನ್ ದುರಾದೃಷ್ಟ..ಇನ್ನೂ ಯಾರೂ ಫೋನ್ ಮಾಡಿಲ್ಲ.. (ಇವಾಗ ಇದು ಸುಳ್ಳಾಗಿದೆ..)
46) ಲೇ ತಿಕ್ಲು ಮನಸೇ ನೀ ಕನಸನ್ನು ಯಾಕೆ ಕಾಣ್ತಿ?ನನ್ನ ಯಾಕೆ ಹಾಳ್ಮಾಡ್ತಿ?ಈಗ ನೋಡು ದಿನಾ ರಾತ್ರಿ ನಿದ್ದೆ ಬರ್ತಿಲ್ಲ…ಇಂತಿ ನಿನ್ನ ತಲೆ.. (ಪ್ರತಿಭಾ ಪಾಟೀಲ್ ಮೇಡಮ್ ಇಷ್ಟಪಟ್ಟಿದ್ದು..)
47) ಹಾಡು ಹೇಳಿಕೊಳ್ಳೋಕೆ ಬಾಥ್ ರೂಂ ಒಂದೇ ಇದ್ದರೆ ಸಾಲದು..ಸ್ನಾನ ಮಾಡಲು ತಣ್ಣಿರು ಇರಬೇಕು ಮತ್ತು ಬಾಗಿಲಿಗೆ ಚಿಲ್ಕ ಇರಬಾರದು.. (ಎಲ್ಲೋ ಓದಿದ್ದು..) 🍏 Kannada Sex Kathakal, Kannada Sex Stories.
మొలతాడుకి మోకాలికి మధ్య మదమెక్కితే – 2 | Telugu Sex Kathalu
Post Views: 446