ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 6 | Kannada Sex Stories

ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 6 | Kannada Sex Stories

🍏 Kannada Sex Stories : ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು

1) ಕುಡಿದು ತೂರಾಡುತ್ತಾ ಬಿದ್ದವನನ್ನು ಕಂಡು ಎಲ್ಲರೂ ದೂರ ಸರಿದರು.. ಕುತೂಹಲ ತಡೆಯಲಾಗದೇ ಅವನ ಬಳಿ ಹೋಗಿ ಕೇಳಿದೆ.. “ಇಷ್ಟೊಂದು ಕಿಕ್ಕು ಕೊಡೋ ಬ್ರಾಂಡು ಯಾವುದು?”

2) ಕನಸಿನಲ್ಲೂ ಕೈ ಕೊಡಬೇಡ ಗೆಳತಿ ಆ ನೋವ ಕನಸಿನಾಚೆಗೂ ನ ಸಹಿಸಲಾರೆ ಯಾಕೆ೦ದರೆ ಕನಸಿನಲ್ಲಿ ನಾ ಕುಡಿವ ವಿಷದಿಂದ ನಾ ಸಾಯಲಾರೆ. (ಮೂಲ: ಸೋಮಾರಿ ಪ್ರಶಾಂತನ ಬ್ಲಾಗ್.. ಇಂಥವನ್ನು ಸಕತ್ತಾಗಿ ಬರೀತಾನೆ.. ಇಲ್ಲಿ ನೋಡಿ.. )

3) ಸುಮ್ಮನೆ ದಿನಕ್ಕೆರಡು ಬಾರಿ ಅವಳ ಪ್ರೋಫೈಲ್ ವಿಸಿಟ್ ಮಾಡ್ತೀನಿ.. ರಿಜೆಕ್ಟ್ ಮಾಡಿದ್ರೆ ಬೇಜಾರಾಗುತ್ತೆ ಅಂತಾ ಫ್ರೆಂಡ್ ರಿಕ್ವೆಸ್ಟ್ ಕಳಿಸೋಕೆ ಹೆದರ್ತೀನಿ..

ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 5 | Kannada Sex Stories

4) ಗೆಳೆಯನೊಬ್ಬನ ಜಗಳವು ಅವನ ಹೆಂಡತಿ ಅಡಿಗೆ ಮನೆಗೆ ಹೋಗುವುದರೊಂದಿಗೆ ಮುಕ್ತಾಯವಾಗುತ್ತದೆ.. ಅವಳ ತವರುಮನೆ ಚಿತ್ರದುರ್ಗ ಅಂತೆ.. (ಇದೇ ಥರದ್ದನ್ನು ಬೀಚಿ ಈ ಮೊದಲೇ ಬರೆದಿಟ್ಟಿದ್ದಾರಂತೆ…??)

5) ನಾನು ಸಂತೋಷವಾಗಿದೀನಿ ಅಂದ್ರೆ, ಇವತ್ತು ಆಫೀಸಿಗೆ ರಜ ಸಿಕ್ಕಿದೆ ಹಾಗೂ ಜೇಬಲ್ಲಿ ದುಡ್ಡಿದೆ ಅಂತಾ ಅರ್ಥ..

6) ದೆವ್ವ, ಭೂತ, ಪಿಶಾಚಿ, ಮೋಹಿನಿಗಳು ಇರುವುದೆಲ್ಲವೂ ಸುಳ್ಳು ಅಂತಾ ವಾದಿಸುತ್ತಿದ್ದವನೊಬ್ಬ ಈಗ ಸೋಲೊಪ್ಪಿಕೊಂಡಿದ್ದಾನೆ. ಅವನಿಗೆ ಈಗ ಮದುವೆಯಾಗಿ ಮೂರು ತಿಂಗಳಾಗಿದೆ.. (ಇದೇ ಥರದ್ದನ್ನು ಬೀಚಿ ಈ ಮೊದಲೇ ಬರೆದಿಟ್ಟಿದ್ದಾರಂತೆ…??)

7) ನನ್ನವಳ ವರ್ಣಿಸಿ ಬರೆದ ಕವನವನ್ನು ಪೇಪರಿನಲ್ಲಿ ಹಾಕಿಸಿದ್ದೇ ದೊಡ್ಡ ತಪ್ಪಾಗಿದೆ.ಅವಳ ಅಡ್ರಸ್ ಕೇಳಿಕೊಂಡು ನೂರಾರು ಪತ್ರಗಳು ಬಂದಿವೆಯಂತೆ..

8) ಸುಮ್ಮನಿದ್ರೆ,ಫೋನ್ ಮಾಡೋ ಜಾಣ ಅಂತಾಳೆ.ಮಾಡಿದ್ರೆ,ನಂಜೊತೆ ಮಾತಾಡಬೇಡ ಹೋಗೋ ಅಂತಾ ಜಗಳ ಮಾಡ್ತಾಳೆಎಲ್ಲ ಹುಡುಗೀರೂ ಹೀಗೇನಾ? (ಉತ್ತರ ಸಿಕ್ಕಿಲ್ಲ..) 🍏 Kannada Kama Kathegalu, Kannada Sex Stories.

9) ನಾಬರೆದ ಕಥೆಗಳಲ್ಲಿ,ಟ್ವೀಟುಗಳಲ್ಲಿರೋ ಹಾಗೆ ನನಗೆ ಯಾರೂ ಗರ್ಲ್ ಫ್ರೆಂಡ್ಸ್ ಇಲ್ಲ.ನಂಗಿನ್ನೂ ಅಂಥಾ ಹುಡುಗಿ ಸಿಕ್ಕಿಲ್ಲ.ಇನ್ನೂ3ವರ್ಷ ಯೋಚನೆ ಇಲ್ಲಾ.. (ಇದ್ಯಾಕೋ ಓವರ್ ಆಯ್ತಾ?)

10) ಒಬ್ಬಳು ಹುಡುಗಿ ಸುಂದರವಾಗಿದಾಳೆ ಅಂದ್ರೆ, ಅವಳಿಗಿಂತ ಅವಳ ಅಣ್ಣಂದಿರು ಜಾಸ್ತಿ ಪವರ್ ಫುಲ್ ಆಗಿರ್ತಾರೆ ಅಂತಾ ಅರ್ಥ.

11) ಕೆಲವರುತುಂಬಾಹಚ್ಚಿಕೊಳ್ತಾರೆ. ಅಕ್ಕ/ತಂಗಿ, ಗೆಳೆಯ/ ಗೆಳತಿಯಿರಬಹುದು 1ಲೆವೆಲ್ ಗೆ ಬಂದಮೇಲೆ ಇದ್ದಕ್ಕಿದ್ದಂತೆ ಅಪರಿಚಿತರಾಗಿಬಿಡ್ತಾರೆ ಗೊತ್ತಿದ್ದೂ ಗೊತ್ತಿಲ್ಲದವರ ಥರಾ.. (ಈಗ ಪ್ರತಿಭಾ ಪಾಟೀಲ್, ದೀಪಾ.. ಇನ್ನೂ ಹಲವರ ಥರಾ..)

12) ಪ್ರಪಂಚವೇ ಗೆದ್ದ ವೀರನೊಬ್ಬ ಎದುರಾಳಿಗಳಿಲ್ಲದೇ ಮಂಕಾದ…

13) ನನಗೂ ಲವ್ ಲೆಟರ್ ಬರೀಬೇಕು ಅಂತಾ ತುಂಬಾನೇ ಆಸೆ.. ಆದರೆ, ಯಾರಿಗೆ ಅನ್ನುವುದೇ ಜಿಜ್ಞಾಸೆ…

14) ಸುಮ್ಮನೆ ಚಿಕ್ಕ ಮಕ್ಕಳನ್ನು ಕರೆದು “ಅಪ್ಪ” ಪದದ ವಿರುದ್ಧ ಪದ ಕೇಳಿ ನೋಡಿ.. 100% “ಅಮ್ಮ” ಅಂತಾನೇ ಹೇಳೋದು.

15) ನನ್ನ ಮಗನನ್ನು ಕಂಡ್ರೆ ಇವಾಗ ಹೊಟ್ಟೆ ಉರೀತಾ ಇದೆ.. ಇವನು ಬಂದ ತಿಂಗಳಿಗೇ ಅವಳು ನನಗೆ ಕೊಡೋ ಮುತ್ತುಗಳ ಸಂಖ್ಯೆ ಕಮ್ಮಿ ಮಾಡಿದಾಳೆ.. (ಬ್ಲಾಗರ್ ಸವಿತಾ ಮೇಡಮ್ ಇಷ್ಟಪಟ್ಟಿದ್ದು..)

16) ಹೃದಯ ಕದಿಯಲು ಸರಿರಾತ್ರಿಯಲ್ಲಿ ಅವಳ ಮನೆಗೆ ಹೋದೆ.ಯಾರ ಕಣ್ಣಿಗೆ ಬೀಳಲಿಲ್ಲವಾದರೂ ಅವಳ ಮನೆ ನಾಯಿ ಮರಿಯ ಕಣ್ಣಿಗೆ ಬಿದ್ದೆ.ಕೊನೆಗೆ ಅದೊಂದನ್ನೇ ಕದ್ಕೊಂಡು ಬಂದೆ.. (ಮತ್ತೇನೂ ಸಿಗಲಿಲ್ವಾ? ಅಂತಾ ಕಾಲೆಳೆದವರು ಹಲವರು..)

17) ಹೃದಯ ಕದಿಯಲುಇನ್ನೊಂದು ರಾತ್ರಿ ಹೋದೆಅವಳಪ್ಪನ ಕೈಗೆ ಸಿಕ್ಕುಬಿದ್ದು ಕಳ್ಳ ಅಂತಾ ಅವಳೆದುರಿಗೇ4ಒದೆ ತಿಂದೆ.ಸತ್ಯ ಹೇಳಿದೆಜೋರಾಗಿ ನಕ್ಕರು.ಇವಾಗ ನಾನವರ ಮನೆ ಅಳಿಯ

18) ಹೃದಯವನ್ನು ಯಾವತ್ತೂ ಖಾಲಿ ಇಡಬಾರದು.. ಸುಮ್ಮನಾದರೂ ಅಲ್ಲಿ ಯಾರನ್ನಾದರೂ(ಸಿನಿಮಾದವರನ್ನಾದರೂ) ಕೂರಿಸಿರಬೇಕು ಇಲ್ಲಾಂದ್ರೆ, ಕದ್ದುಕೊಂಡು ಹೋಗೋದಂತೂ ಗ್ಯಾರಂಟಿ.. (ಸುಂದರವಾಗಿರುವವರಿಗೆ ಮಾತ್ರ ಅನ್ವಯಿಸುತ್ತೆ.. ನನ್ನಂಥವರಿಗಲ್ಲಾ..)

19) ಜೀವನದಲ್ಲಿ ನಾವು ಕಷ್ಟಗಳನ್ನು ಎದುರಿಸುವುದರಿಂದ ಸಿಗುವ ಲಾಭವೆಂದರೆ, ಕಷ್ಟಗಳು ಕಳೆಯುವಷ್ಟರಲ್ಲಿ ನಮ್ಮ ಒಳ್ಳೆ ಸ್ನೇಹಿತರು ಯಾರು ಅನ್ನೋದು ಅರ್ಥವಾಗಿರುತ್ತದೆ.

20) ನೂರು ಖುಶಿ ಇದ್ರೂ ಸಾಲದು ಒಂದು ದುಖ ಮರೆಯೋಕೆ! ಒಂದೇ ಒಂದು ದುಃಖ ಸಾಕು ಜೀವನ ಪೂರ್ತಿ ಕೊರಗೋಕೆ- ನನ್ನ ಗೆಳತಿ ಶುಭ ಶಂಕರಿ ಹೇಳಿದ್ದು..

21) “ಕಬ್ಬಿಣ ಕಾದಾಗಲೇ ಮೆತ್ತಗಾಗೋದು ಅಂತಾರೆ. ಅದಕ್ಕೇ ಇರಬೇಕು, ಹುಡುಗಿಯರು ಹುಡುಗರನ್ನು ನೂರಾರು ದಿನಗಳವರೆಗೆ ಕಾಯಿಸಿ, ಅವರನ್ನು ಮೆತ್ತಗೆ ಮಾಡಿದ ಮೇಲೆಯೇ ಆ ಮಧುರ ಮಾತುಗಳನ್ನು ಹೇಳಿ, ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ ಅನ್ಸುತ್ತೆ.. ( ಪ್ರೇಮಿಗಳ ದಿನದಂದು ಬರೆದಿದ್ದು..ಗೆಳೆಯನೊಬ್ಬನ ಈ-ಮೇಲ್ ನಲ್ಲಿ ಹರಿದಾಡ್ತಿದೆ…)

22) ಪ್ರೀತಿಸಿ ಮದುವೆಯಾಗೋದಕ್ಕೂ, ಮದುವೆಯಾಗಿ ಪ್ರೀತಿಸೋದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಯಾವುದನ್ನು ಆರಿಸಿಕೊಳ್ಳುತ್ತೀರೋ, ನಿಮಗೆ ಬಿಟ್ಟಿದ್ದು..

23) ಸಂತೋಷವಾಗಿ, ಸ್ವಲ್ಪವಾದ್ರೂ ನೆಮ್ಮದಿಯಿಂದ ಜೀವನ ಕಳೆಯಬೇಕು ಅಂದ್ರೆ, ತಾವಾಗಿ ತಾವೇ ಯಾವುದೇ ಸಮಸ್ಯೆಗಳನ್ನು ಹುಟ್ಟುಹಾಕಿಕೊಳ್ಳಬಾರದು. ಉದಾ: AFFAIR

24) ಅಪ್ಪಟ ಪ್ರೀತಿ ಅನ್ನುವುದು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕವರೆಲ್ಲರೂ ಮದುವೆಯಾಗಲು ಪ್ರೀತಿಸಿರುವುದಿಲ್ಲ.

25) ಬೇಡವಾದಾಗ ಜೊತೇಲೇ ಬಿದ್ದು ಸಾಯೋನಿಗೆ, ಬೇಕಾದಾಗ ಕೈಗೆ ಸಿಗದೇ ನಮ್ಮಿಂದ ಉಗಿಸಿಕೊಳ್ಳೋನಿಗೆ ಕ್ಲೋಸ್ ಫ್ರೆಂಡು ಅನ್ನಬಹುದು…

26) ಜೀವನದ ಪ್ರತಿ ವಿಷಯದಲ್ಲಿ ಮೂಗು ತೂರಿಸ್ಕೊಂಡು, ಕಿರಿ ಕಿರಿ ಮಾಡೋ ಹಕ್ಕನ್ನು ಹೇಳದೇ ಕೇಳದೇ ಚಲಾಯಿಸೋನೆ ನಿಜವಾದ ಕ್ಲೋಸ್ ಫ್ರೆಂಡು

27) ನಾವು ಸದಾ ಅವರ ಬಗ್ಗೇನೇ ಯೋಚನೆ ಮಾಡ್ತಾ ಇದೀವಿ ಅಂದ್ರೆ, ಅವರು ನಮ್ಮ ಪ್ರೀತಿ ಪಾತ್ರರಾಗಿರುತ್ತಾರೆ. ಅಥವಾ ಅವರು ನಮ್ಮ ಶತ್ರು ಆಗಿರುತ್ತಾರೆ..
(ಎಲ್ಲೋ ಕೇಳಿದ್ದು ಅನ್ಸುತ್ತೆ..)

28) Selfish ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕೇ? ಪ್ರೀತಿಸಿದವಳು ನಿಮ್ಮನ್ನು ಬಿಟ್ಟು ಹುಡುಗನ ಜೊತೆ ಹಲ್ಕಿರಿದು ಮಾತನಾಡುವುದನ್ನು ನೋಡಿ.. ಅರ್ಥ ಆಗುತ್ತೆ.. (ನನಗೆ ಅರ್ಥ ಆದ ಮೇಲೇನೇ ಬರೆದಿದ್ದು..)

29) ಈ ಹುಡುಗಿಯರೇ ಹೀಗೆ.. ಯಾವಾಗಲೂ ಹುಡುಗರಿಗೆ ಮೋಸ ಮಾಡ್ತಾರೆ.. ನನ್ನವಳು ಕನಸಿನಲ್ಲಿ ಬರುವೆನೆಂದು ಮಾತು ಕೊಟ್ಟವಳು… ನಿದ್ದೆಯನ್ನೇ ಕೊಡದೇ ಮೋಸ ಮಾಡಿದಳು….

30) ಕವಿಗಳ ಉಗಮಕ್ಕೆ ಹುಡುಗಿಯರೇ ಕಾರಣ, ಯಾಕೆಂದರೆ, ಪ್ರತಿ ಭಗ್ನ ಪ್ರೇಮಿಯೂ ಸಹ ಕವಿಯೇ…

31) ನಮ್ಮನ್ನು ಪ್ರೀತಿಸಿದವರು ನಮ್ಮನ್ನು Neglect ಮಾಡಿದರೆ, ಅದರಿಂದ ಉಂಟಾಗೋ ತಳಮಳ ಅಷ್ಟಿಷ್ಟಲ್ಲ..ಒಮ್ಮೊಮ್ಮೆ ತುಂಬಾನೇ ದುಃಖ ಕೂಡಾ ಆಗುತ್ತೆ ಅಲ್ವಾ??

32) ಫೋಟೋ ಅಷ್ಟೆ ನೋಡಿ ಯಾರು ಯಾರಿಗೂ ಮನಸ್ಸು ಕೊಡಬಾರದು. ಫೋಟೋ ಕನಸು ಇದ್ದ ಹಾಗೆ. ಅವರಿಗೆ ಹೇಗೆ ಬೇಕೋ ಹಾಗೆ ತಿದ್ದಿ ತೀಡಿ ಅಂದವಾಗಿರಿಸಿರುತ್ತಾರೆ. ಅದಕ್ಕೆ ಸುಂದರವಾಗಿರುತ್ತೆ..

33)ಪ್ರೀತಿ ಅನ್ನೋದು ಗೋಧೂಳಿ ಸಮಯದ ಥರಾ ಹಿತವಾಗಿರುತ್ತದೆ. ಪ್ರೀತಿ ಕಡಿಮೆಯಾದರೆ, ಬರಗಾಲ… ಪ್ರೀತಿ ಜಾಸ್ತಿಯಾದರೆ, ಚಳಿಗಾಲ…….

34) ನನ್ನವಳು ದಿನಾ ಬೆಳಿಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ, ಗಣೇಶನ ಗುಡಿಗೆ ಹೋಗಿ ಬರ್ತಾಳಂತೆ.ನಾನೂ ಟ್ರೈ ಮಾಡಿದೆ. ಇವಾಗ ಶೀತ ಆಗಿದೆ…

35) ರೈಲಿನ ಟಿಕೆಟ್ ಕೌಂಟರ್ ನವ ಎಲ್ಲಿಗೆ ?? ಅಂತಾ ಮೂರನೇ ಬಾರಿ ಕೇಳಿದ.. ಅವನು ಅವಳ ಕಡೆ ನೋಡಿದ. ಅವಳು ಇನ್ನೂಊರುಗಳ ಚಾರ್ಟ್ ನೋಡುತ್ತಿದ್ದಳು.

36) ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಮನೆಯ ರೇಷನ್ ಖಾಲಿಯಾಗಿತ್ತು. ಅವಳು ಹೇಗೋ ಮಾಡಿ ರೇಷನ್ ತಂದು ಅಡಿಗೆ ಮಾಡಿದ್ದಳು. ಊಟ ಬಡಿಸಲು ಬಗ್ಗಿದಾಗ ತಾಳಿ ಕಾಣದಾದಾಗ, ಅವನ ಗೊಂದಲಗಳಿಗೆ ತೆರೆ ಬಿತ್ತು.

37) ಅವತ್ತೇ ಅವರು ಮನೆ ಖಾಲಿ ಮಾಡಿಕೊಂಡು ಊರು ಬಿಟ್ಟು ಹೋಗಬೇಕಾಗಿತ್ತು. ಮುದ್ದು ಮಗ ಎದುರುಮನೆಯ ತನ್ನಗೆಳೆಯ ಊರಿಂದ ಬರುವವರೆಗೂ ಇಲ್ಲಿಯೇ ಇರುತ್ತೇನೆಂದು ಹಠ ಮಾಡಿ ಕೂತಿದ್ದ. ಇವನ ಆಟದ ಸಾಮಾನನ್ನು ಅವನು ಕಡಒಯ್ದಿದ್ದ.

38) ಜೀವನದಲ್ಲಿ ಕೊನೆ ಬಾರಿ ನಡೆಸಿಕೊಡಬೇಕಾಗಿದ್ದ ಸಂಗೀತ ಸಂಜೆಯ ಕಾರ್ಯಕ್ರಮದ ದಿನದ ಮುಂಜಾವಿನಲ್ಲಿ ಆ ಹೆಸರಾಂತ ಗಾಯಕನ ದನಿ ಒಡೆದು ಹೋಗಿತ್ತು.

39) ಆಸ್ಪತ್ರೆಯ ಐ.ಸಿ.ಯು. ವಾರ್ಡಿನಲ್ಲಿ ಸಾವಿನ ಕ್ಷಣಗಳನ್ನು ಎಣಿಸುತ್ತಾ ಮಲಗಿದ್ದ ಮುದುಕನೊಬ್ಬ. ಪ್ರತಿ ಬಾರಿ ಮೊಮ್ಮಗನ ಮುದ್ದು ಮಾತುಗಳನ್ನು ಕೇಳಿದಾಗಲೆಲ್ಲಾ ಇನ್ನಷ್ಟು ಕ್ಷಣಗಳಿಗೆ ಮುಂದೂಡುತ್ತಿದ್ದ.

40) ಜನಸಂಖ್ಯಾ ನಿಯಂತ್ರಣಾಧಿಕಾರಿ ಮನೆಯ ನಾಯಿಯೊಂದು ಒಮ್ಮೆಲೆ 7 ಮರಿಗಳನ್ನು ಹಾಕಿ ತನ್ನ ಬಲ ಪ್ರದರ್ಶಿಸಿತು.

ಇನ್ನೊಂದೆರಡು..

41) ಕರೆಂಟ್ ಇಲ್ಲದ ಮನೆಗೆ ಲಾಟೀನು ಹಿಡಿದು ಬಂದವಳು ಜೀವನ ಪೂತಿ ಬೆಳಗಿದಳು.

42) ಜಗಳವಾಡಿಕೊಂಡ ಸಹೋದ್ಯೋಗಿಗಳನ್ನು ಮ್ಯಾನೇಜರು ಕೊಟ್ಟ ಪ್ರಾಜೆಕ್ಟ್ ವರ್ಕ್ ಒಂದು ಮಾಡಿತು.

43) ಉತ್ತಮವಾಗಿ ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ಕಂಪನಿಯ ನೌಕರನೊಬ್ಬ ರಿಷೆಷನ್ ಭಯದಿಂದ ಇನ್ನೊಂದು ಕಂಪನಿಗೆ ಅಪ್ಲಿಕೇಷನ್ ಹಾಕಿ, ಇದ್ದ ಕೆಲಸವನ್ನು ಕಳೆದುಕೊಂಡ.

44) ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//

ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//
ಅವನು P.U.C. ನಲ್ಲಿ
ಫೇಲ್ ಆದ
ಕಾರಣ,
ಅವಳು ಯಾರೋ
ಪ್ರತಿಭಾ ಅಂತಾ!!!

45) ಅವನು ಹೇಳಿದ್ದು ಇಷ್ಟೇ
I LOVE U ಗಾಯಿತ್ರಿ //ವ್ಹಾ ವ್ಹಾ//

ಅವನು ಹೇಳಿದ್ದು
ಇಷ್ಟೇ,
I LOVE YOU ಗಾಯಿತ್ರಿ..

ಆಗಿದ್ದು ಇಷ್ಟೇ..
ಮುಖದ ಮೇಲೆ ಗಾಯ THREE!!

46) ಮಾತು ಬೆಳ್ಳಿ.. ಮೌನ ಬಂಗಾರ.. ಇದು ಮಹೇಶಣ್ಣನ Status ಮೆಸೇಜ್
ನನ್ನವಳು ಇವತ್ತು ಮಾತನಾಡದೇ ಮೌನವಾಗಿದ್ದಾಳೆ…
ನೈಸ್ ಮಾಡಲು ಮೋಸ್ಟ್ಲಿ ಬಂಗಾರ ಕೊಡಿಸಬೇಕೋ ಏನೋ???

47) ನನ್ನವಳು ಮಗು ಥರಾ ಮುದ್ದಾಗಿದಾಳೆ.. ಅದಕ್ಕೆ ಈ ತಿಂಗಳು ಅವಳಿಗಾಗಿ Johnson & Johnson ಬೇಬಿ ಸೋಪ್ ತಗೊಂಡು ಬಂದಿದೀನಿ.

48) ಇಷ್ಟಪಟ್ಟ ಹುಡುಗಿಯ ಪ್ರೀತಿಯನ್ನು ಕಷ್ಟಪಟ್ಟು ಪಡೆದುಕೊಂಡಾಗ ಆಗುವ ಸಂತೋಷದ ನೂರು ಪಟ್ಟು ದುಃಖ ಅವಳನ್ನು ಕಳೆದುಕೊಂಡಾಗ ಆಗುತ್ತೆ.

49) ಇದೇ ಮೊದಲನೇ ಬಾರಿ ಆಂಗ್ಲ ಭಾಷೆಯಲ್ಲಿ ಟ್ವೀಟ್ ಬರೆಯೋಕೆ ಟ್ರೈ ಮಾಡಿದೀನಿ… (ಗ್ರಾಮರ್ ತಪ್ಪಿದ್ರೆ ಹೇಳಿ…)

50) ಯಳವತ್ತಿ ಟ್ವೀಟ್:- If he/she is thinking about someone and talking about that person with his friend means that he/she impressed..

51) I LOVE MY INDIA Coz, It is full of sentimentals, “ಉಪ್ಪಿನ ಋಣ ತೀರಿಸೋಕೆ ಆಗಲ್ಲ” ಅಂತಾ ಕಳ್ಳನು ಸಹ ಅದನ್ನು ಕದ್ದುಕೊಂಡು ಹೋಗೋಲ್ಲ.

52) ಯಳವತ್ತಿ ಟ್ವೀಟ್: ನಾನು ಮತ್ತು ನನ್ನವಳು ಸಿನಿಮಾಕ್ಕೆ ಹೋಗಿದ್ವಿ.. ಅವಳು ಮಾತ್ರ ಸಿನಿಮಾ ನೋಡಿದಳು.. ಮನೆಗೆ ಬಂದ ಕೂಡಲೇ ನನ್ನವಳಿಗೆ ದೃಷ್ಟಿ ತೆಗೆದೆ..

53) ಸೈಕಾಲಜಿ ಎಕ್ಸಾಮ್ ನಲ್ಲಿ, ಪ್ರೀತಿ ಅನ್ನೋದನ್ನು 20 ಮಾರ್ಕ್ಸ್ ಗೆ ವಿವರಿಸಿ ಅಂತಾ ಕೇಳಿದರು.. ನನ್ನವಳ ಹೆಸರನ್ನು 20 ಸಲ ಬರೆದು ಬಂದಿದ್ದೀನಿ..

54) ಅವಳ ಫೋಟೋ ಅಂದ್ರೆ, ನಂಗೆ ಇಷ್ಟ & ಕಷ್ಟ..ಎಷ್ಟು ಮುತ್ತು ಕೊಟ್ಟರೂ ಸಹ ಕಿರಿಕ್ ಮಾಡದೇ ಸುಮ್ನೆ ಇರುತ್ತಲ್ಲ..ಅದು ಇಷ್ಟ.. ಮತ್ತು ಅದೇ ಕಷ್ಟ..

55) ನಾನು ಸೊಳ್ಳೆ ಬತ್ತಿ ತರಲಿಲ್ಲ ಅಂತಾ.. ಸೊಳ್ಳೆಯೊಂದು ನನ್ನವಳ ಕೆನ್ನೆಯನ್ನು ಕಚ್ಚಿತು.. ನನ್ನವಳಿಗೆ ಕೋಪ ಬಂದು ನನ್ನ ಕೆನ್ನೆಯನ್ನು ಕಚ್ಚಿದಳು.

56) ಶುಭಶಂಕರಿ:- ನನ್ ಅಪ್ಪ-ಅಮ್ಮ ನಂಗೆ ಪಾಕೆಟ್ ಮನಿ ಕೊಡ್ತಿಲ್ಲ ಕಣೋ..
ಶಿವ:- ಅವರ ಹತ್ರಾನೇ ಸಾಲ ಕೇಳು.., ನನ್ ಮದ್ವೆ ಆದಮೇಲೆ ವಾಪಸ್ ಕೊಡ್ತೀನಿ ಅಂತಾ ಹೇಳು.. ವರ್ಕ್ ಔಟ್ ಆಗುತ್ತೆ…. 🍏 Kannada Kama Kathegalu, Kannada Sex Stories.

మరదలా ఓ మరదలా పారే వరదలా – 3 | తెలుగు దెంగుడు కథలు

Post Views: 376

Comments

No comments yet. Why don’t you start the discussion?

Leave a Reply

Your email address will not be published. Required fields are marked *