‘ಮಾಲ್’ ಮಾಲು ಮಾಲೂ- ಸಂಪೂರ್ಣ! – 1 | Kannada Sex Stories

‘ಮಾಲ್’ ಮಾಲು ಮಾಲೂ- ಸಂಪೂರ್ಣ! – 1 | Kannada Sex Stories

🐎 Kannada Sex Stories (235) : ( ಮೊನ್ನೆ ಕುಟುಂಬದ ಕೆಲಸದ ಮೇಲೆ ಚೆನ್ನೈ ನಿಂದ ಬೆಂಗಳೂರಿಗೆ ಹೋಗಿದ್ದೆ..ಬಹಳ ಬದಲಾಗಿದೆ ನಮ್ಮ ಊರು… ಅಲ್ಲೊಂದು ಹೊಸ ಮಾಲ್ ಆಗಿದೆ, ಮಂತ್ರಿ ಸ್ಕ್ವೇರ್ ಮಾಲ್ ಅಂತಾ, ನಮ್ಮ ಮಲ್ಲೇಶ್ವರಂ ಕೊನೆಯಲ್ಲಿ ಎಂದು ಒಬ್ಬರು ಹೇಳಿದ್ದರಿಂದ ನೋಡುವಾ ಎಂದು ಅಲ್ಲಿಗೆ ಹೋಗಿದ್ದೆ..ಸಂಪಿಗೆ ಚಿತ್ರಮಂದಿರದ ಹತ್ತಿರ ಇರುವ ಈ ವೈಭವೋಪೇತ ಹೊಸ ಮಾಲ್ ನವ ಯುವಜೋಡಿಗಳ ಮಿಲನ ಸ್ಥಳ ಎಂದು ಮೊದಲ ನೋಟಕ್ಕೇ ಅರಿವಾಯಿತು…ನಾಲ್ಕನೆ ಮಹಡಿಯ ಫುಡ್ ಕೋರ್ಟಿನಲ್ಲಿ ಕುಳಿತೆ, ಅಲ್ಲಿನ ಶೃಂಗಾರ ಪ್ರಿಯ ಜೋಡಿಗಳ ಮುಕ್ತ ಕೈಚಳಕ ನೋಡುತ್ತಾ …ಅದೇನು, ಹುಡುಗರು ಗರ್ಲ್ ಫ್ರೆನ್ಡ್ ಗಳಿಗೆ ಕೆನ್ನೆ ಮುದ್ದಿಸುವುದು, ಹೈ-ಫೈ ಮಾಡುವುದು…ಕೈ ಬಿಡುವುದು, ಕಿಲಕಿಲ ನಗುವುದು, ಕಾಲು ಕಾಲು ತಾಗಿಸುವುದು..!!..ಕೆಲವರು ಕೈ ಕೈಹಿಡಿದು ಕತ್ತಲು ಕತ್ತಲಾದ ಆ ಐನಾಕ್ಸ್ ಚಿತ್ರಮಂದಿರದ ಒಳಗೆಯೂ ಪ್ರವೇಶಿಸುತ್ತಿದ್ದಾರೆ…ಸರಿ, ಅಲ್ಲಿ ಹುಡುಗಿಯರ ಅಂತರಂಗವೆಲ್ಲಾ ಕತ್ತಲಲ್ಲಿ ಬಹಿರಂಗ ಮಾಡುತ್ತಾರೆ ಇನ್ನು!

ಒಬ್ಬನೇ ಮಿಲ್ಕ್ ಶೇಕ್ ಕುಡಿಯುತ್ತಾ ಕುಳಿತ ನನಗೆ ಇನ್ನೊಬ್ಬ ಸ್ವಲ್ಪ ಸಣ್ಣ, ಎತ್ತರವಾದ ಆದರೆ ಚಿಗುರು ಮೀಸೆ, ಮೇಕೆ ಗಡ್ಡ ಬಿಟ್ಟಿದ್ದ ನವ ಯುವಕನ ಪರಿಚಯವಾಯಿತು..ಅವನಿಗೂ ನನಗೂ ಮಾತುಕತೆ ಶುರುವಾಯಿತು..

ರೆವತಿಯ ನಂತರ ರುಕ್ಮಿಣಿ | Kannada Sex Stories

“ಕೂಲ್ ಡ್ಯೂಡ್ ಕಮಲ್ ಎಂದು ನನ್ನ ಹೆಸರು..ನನ್ನ ಹೊಸ ಗರ್ಲ್ ಗಾಗಿ ಕಾಯುತ್ತಿದ್ದೇನೆ…” ಎಂದು ಅವನೆತ್ತರದ ಪೆಪ್ಸಿ ಬಾಟಲ್ ನಿಂದ ಕುಡಿಯುತ್ತಾ ಮಾತೆತ್ತಿದ….ಕೂಲ್ ಡ್ಯೂಡ್ ಎಂಬುದು ಅವನ ಫೇಸ್ ಬುಕ್ ಅಥವಾ ಇ ಮೈಲ್ ಹೆಸರು ಇದ್ದೀತು..ಹುಚ್ಚು ಹುಡುಗ!
ನನ್ನ ಕತೆಗಳ ನಾಯಕ ಕಾಮಚಂದ್ರನ ತರವೇ ಇದ್ದಾನೆ!

” ಹೊಸ ಗರ್ಲಾ?” ಎಂದು ಹುಬ್ಬೇರಿಸಿದೆ..
” ಹೆಹೆಹೆ…ಹೊಸ ಅಂತಾ ಯಾಕಂದೆ ಗೊತ್ತೆ?.. ಹಳೆ ಗರ್ಲ್ ಫ್ರೆನ್ಡ್ ತುಂಬಾ ಒಳ್ಳೇ ಆಂಟಿ ಗೊತ್ತಾ? ” ಎಂದು ನನ್ನತ್ತ ಬಗ್ಗಿದವ ಹೇಳಿದ ಏನೋ ಸೀಕ್ರೆಟ್ ಇರುವಂತೆ: 🐎 Kannada Sex Stories (235), Kannada Erotic Stories.

“ವರೈಟಿಗೊಸ್ಕರ ಅವಳ ಕಸಿನ್ ಗೆ ಇನ್ಟ್ರೊಡ್ಯೂಸ್ ಮಾಡಿದ್ದಾಳೆ..ಅವಳು ಭಲೇ ಲೇಝಿ ಡೇಂ….ಬರುವುದು ಇನ್ನೂ ಬೇಜಾನ್ ಲೇಟು… ನೀವು ಈ ಕಪಲ್ಸ್ ಗಳ ಮಜಾ ನೋಡ್ ಬೇಕಾದ್ರೆ ಇನ್ನೂ ವಿಕ್ ಡೇ ಮಧ್ಯಾಹ್ನ ಇಲ್ಲಿಗೆ ಬರ್ಬೇಕು..ಲೋನ್ಲೀ ಲೇಡಿಸ್ ಅಟಕಾಯಿಸ್ಕೋತಾರೆ… ಅದು ಇರ್ಲಿ, ನೀವು ನೋಡಿದ್ರೆ ಡಿಸೆನ್ಟ್ ಜೆನ್ಟಲ್ ಮನ್, ಅಂಕಲ್ ತರಾ ಇದ್ದೀರಾ..ನಿಮ್ ಹತ್ರ ಎಲ್ಲ ಹೇಳ್ಕೊಂಡ್ರೆ ನನ್ ಮನಸ್ಸಿಗೆ ಹಗುರಾ ಆಗುತ್ತೆ..ಹೇಳ್ಲಾ?” ಎಂದು ಆಸಕ್ತಿ ತೋರಿದ… ಆಗ ಅವನ ಪೆಪ್ಸಿ ಬಾಟಲ್ ಖಾಲಿಯಾಗಿತ್ತು….ಹೊಸ ಕತೆ ಎಂದರೆ ಯಾವಾಗಲೂ ಈ ಶೃಂಗಾರ ಸಿಧ್ಧ ಅಲ್ಲವೆ? ..
ಅವನಿಗಾಗಿ ಇನ್ನೊಂದು ಬಾಟಲ್ 7-up ತರಿಸಿಕೊಟ್ಟೆ…
“ಥ್ಯಾಂಕ್ಸ್ ಎ ಲಾಟ್ ” ಎಂದು ಶುರು ಮಾಡಿದ….ಹೀಗೆ ಅವನ ಬಾಯಲ್ಲಿ ಹೇಳಿದ್ದ ಕತೆ ಈಗ ನನ್ನ ಕೈಯಲ್ಲಿ…ನಿಮಗಾಗಿ…ಇಲ್ಲಿದೆ…
ಹುಡುಗು ಭಾಷೆ, ಮಾಡರ್ನ್ ಸೆಟ್ಟಿಂಗ್, ನಿಮಗೆ ಇಷ್ಟವಾಗುತ್ತಾ, ನೋಡೋಣಾ..

~ಶೃಂಗಾರ!)

ಕಮಲ್ ಥರ್ಡ್ ಫ್ಲೋರಿನ ಜನಪ್ರಿಯ ಬುಕ್ ಸ್ಟಾಲ್ ನಲ್ಲಿ ಎದುರಿಗೆ ನಿಂತಾಕೆ ಯಾರು ಅಂತಾ ಮೊದಲ ಬಾರಿ ತಲೆಯೆತ್ತಿ ನೋಡಿದ..
ಒಂದು ಬೆಳ್ಳನೆ ಆಂಟಿ!
ಹೂಮ್ ಮ್ ಮ್ ಮ್!!.. ಕಾಲೇಜಿಗೆ ಚಕ್ಕರ್ ಹೊಡೆದು ಬಂದಿದ್ದಾನೆ, ಅವನ ಗರ್ಲ್ ಫ್ರೆನ್ಡ್ ಶಿಲ್ಪಾ ಅವನಿಗೆ ಕೈ ಕೊಟ್ಟು ಯಾವನ ಜತೆಯೋ ನಂದಿ ಹಿಲ್ಸ್ ಗೆ ಹೋಗಿದ್ದಾಳೆ..ಹಲ್ಕಾ..
ಸೋ ವಾಟ್, ಮಗಾ? ಎಂದು ಕೊಂಡವನೇ ತನ್ನ ಚಾರ್ಮಿಂಗ್ ಮುಗುಳ್ನಗೆಯನ್ನು ಆನ್ ಮಾಡಿಕೊಂಡು ಕೈಯೆತ್ತಿ ಬೆರಳುಗಳಲ್ಲಾಡಿಸುತ್ತಾ, ಆಕೆಗೆ
” ಹಾಯ್ ದೇರ್..” ಎಂದ.

ಪಕ್ಕಾ ನಾರ್ತ್ ಇಂಡಿಯನ್ ಆಂಟಿ ತರಾ ಇರುವ ಆಕೆಯೂ ತನ್ನ ಕೈಲಿದ್ದ ಬುಕ್ ನಿಂದ ತಲೆಯೆತ್ತಿ ನೋಡಿದಳು..
” ಹಾಯ್, ಯಂಗ್ ಮ್ಯಾನ್!” ಎಂದು ಮುಗುಳ್ನಕ್ಕಳು..ಚಿಕ್ಕ ಸಂದಿಯಲ್ಲಿ ಏನೇನೋ ತೂರಿಸುವ ಅನುಭವವಿದ್ದ ಕಮಲ್ ಗೆ ಇಷ್ಟು ಓಪನಿಂಗ್ ಸಿಕ್ಕರೆ ಸಾಕು..ಒಳ್ಳೆ ಗುಜರಾತ್ ಅಮುಲ್ ಡೈರಿಯ ಹಯನಾದ ಡೈರಿ ಹಸುವಿನಂತೆ ಸೊಂಪಾಗಿ ಬೆಳೆದ ರಿಚ್ ಲೇಡಿ…ಹಾ, ಹಸು ಅಂದ್ರೆ ಬರೇ ಕೆಚ್ಚಲಲ್ಲಾ..
ಸುಮಾರು ತನ್ನ ಕತ್ತಿನ ಎತ್ತರ ಬರುತ್ತಾಳಾ, ಐದಡಿ ಏಳಿಂಚು ಖಂಡಿತಾ ಇದ್ದಾಳೆ.. ಆ ಧಾರಾಳವಾಗಿ ತಿಂದುಂಡು ಕೊಬ್ಬಿದ ಶ್ರೀಮಂತೆ ಮೈ!!
..ವಾರೆವ್ವಾ..!! ಆ.ಸ್ತನಗಳು ತಾನು ಕಾಲೇಜಲ್ಲಿ ಆಡುವ ವಾಲಿಬಾಲ್ ಗಳಂತಿವೆ. ಏನಾದರೂ ಬಗ್ಗಿದರೆ ಅವಳು ಧರಿಸಿದ್ದ ಹಸಿರು ಟಿ ಶರ್ಟ್ ಅನ್ನು ಹರಿದು ಕಿತ್ತು ಬಂದರೂ ಆಶ್ಚರ್ಯವಿಲ್ಲ.” ಬಿಗ್ ಹಾರ್ಟ್ ಇನ್ ಎ ಸ್ಮಾಲ್ ಬಾಡಿ” ಅಂತ ಅದರ ಎದೆಯ ಮೇಲೆ ಬರೆದಿದೆ..ಉಕ್ಕಿದ್ದ ನಗೆ ತಡೆಹಿಡಿದ..ಅದೇ ಹಾಲಿನಂತ ಕೂದಲೇ ಇಲ್ಲದ ಬೆಳ್ಳನೆ ಕೈ ಮತ್ತು ಹೈ ಹೀಲ್ಸ್ ಸ್ಟಿಲೆಟೋ ದಲ್ಲಿ ಬಂಧಿತವಾಗಿ ಹೊರಗಿಣುಕಿದ ಕೆಂಪು ಬಿಳಿ ಕಾಲು ಬೆರಳುಗಳು…ಸೊಂಟದ ಸುತ್ತಳತೆ ಉಬ್ಬಿ ಉಕ್ಕುತ್ತಾ ಒಳ್ಳೇ ಎಮ್ ಆರ್ ಎಫ್ ಟಯರ್ ಗಳಂತಿವೆ..
ಅವಳು ಹಾಕಿದ್ದ ಲೀ ವೈಸ್ ಜೀನ್ಸ್ ಎಷ್ಟು ಬಿಗಿ ಅಂದರೆ ಅದರ ಸೈಡ್ಸ್ ನ ಹೊಲಿಗೆ ಕಿತ್ತುಕೊಂಡು ತುಂಬಿದ ದೊಣ್ಣೆ ತೊಡೆ, ತಿಕಗಳು ಪರ್ರನೆ ಕಿತ್ತು ಹೊರಬಂದಾವು ಎಂಬಂತಿವೆ..ಅಗಲವಾದ ಎರಡು ಕುಂಬಳಕಾಯಿ ಬಚ್ಚಿಟ್ಟಂತಾ ಕುಂಡಿಗಳು..ವರ್ಲ್ಡ್ ಕಪ್ ಫುಟ್ ಬಾಲ್ಸ್ ಎಂಬ ವರ್ಣನೆ ಮನಕ್ಕೆ ಬಂದು ನಕ್ಕೇ ಬಿಟ್ಟ ಈ ಬಾರಿ .
” ವೈ ಆರ್ ಯೂ ಲಾಫಿಂಗ್?” ಎಂದು ಹತ್ತಿರ ಸರಿದಳು, ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆ ಯಿದೆ..
ವಿಪರೀತ ಭಂಡಧೈರ್ಯದ ಕಮಲ್ ನಿರ್ಲಜ್ಜೆಯಿಂದ,
” ಯುವರ್ ಟೀ ಶರ್ಟ್ ಕ್ಯಾಪ್ಶನ್ ಈಸ್ ಮಿಸ್ ಲೀಡಿಂಗ್!” ( ನಿಮ್ಮ ಟಿ-ಶರ್ಟ್ ಮೇಲೆ ಬರೆದ ತಲೆ ಬರಹ ಅಪಾರ್ಥ ಬರುವಂತಿದೆ!) ಎಂದೇಬಿಟ್ಟ..ಈ ಆಂಟಿಗಳ ಜತೆ ಸ್ವಲ್ಪ ಧೈಯವಾಗಿ ಶೇಮ್ ಲೆಸ್ಸ್ ಆಗಿ ಮಾತಾಡಿದರೂ ಕೆಲಸ ಆಗಿಬಿಡತ್ತೆ ಎಂದು ಅವನ ಅನುಭವ.
ಒಂದು ಕ್ಷಣ ಅವಳೂ ಕಣ್ಣು ಕೆಕ್ಕರಿಸಿ ಇವನತ್ತ ನೋಡಿ ಅದೇಕೋ ಸೋತು ತಾನೂ ನಕ್ಕಳು…ಆಕೆಯ ಹಿರಿ ಸ್ತನಗಳು ಒಳಗೆ ಜಂಪ್ ಆಗಿದ್ದರ ತಾಳಕ್ಕೆ ಇವನ ಪೋಲಿ ಲಿಂಗವೂ ಟೊಯ್ಯನೆ ಜಿಗಿಯಿತು, ‘ನಂದೆಲ್ಲಿಡಲಿ ’ ಎನ್ನುವಂತೆ.
ತಕ್ಷಣ ಅವಕಾಶ ಕಳೆದುಕೊಳ್ಳದ ಕಮಲ್ ಮುಂದೆ ಕೈಯೊಡ್ಡಿ,
“ನನ್ನ ಓದಿಗೆ ನಿಮ್ಮ ಸೌಂದರ್ಯ ಡಿಸ್ಟ್ರಾಕ್ಟ್ ಮಾಡಿತು!..ಸಾರಿ, ಐ ಆಮ್ ಕಮಲ್..ಫ್ರೆನ್ಡ್ ಕಾಲ್ ಮಿ ಕೂಲ್ ಡ್ಯೂಡ್..”ಎಂದು ಆಕೆಯ ಬೆಣ್ಣೆಯಂತ ನುಣುಪಾದ ಹಸ್ತವನ್ನು ಒತ್ತಿಯೇ ಬಿಟ್ಟ..ಹಾಯಾಗಿತ್ತು ಅವಳ ಸ್ಪರ್ಷ..
” ಇಟ್ಸ್ ಆಲ್ರೈಟ್..ನೋ ಬಡಿ ಹ್ಯಸ್ ಟೀಸ್ಡ್ ಮಿ ಲೈಕ್ ದಿಸ್ ಇನ್ ಇಯರ್ರ್ಸ್..( ಪರವಾಗಿಲ್ಲ, ಎಷ್ಟೋ ವರ್ಷದಿಂದ ಯಾರೂ ನನ್ನ ಹೀಗೆ ರೇಗಿಸಿಲ್ಲ)..ಸೋ ಐ ಲೈಕ್ ಇಟ್.. ನನ್ನ ಹೆಸರು ಮಾಲಿನಿ ಸೋನಿ ಅಂತಾ ..ನನ್ನ ಫ್ರೆನ್ಡ್ಸ್ ನನ್ನ ಮಾಲೂ ಅಥವಾ ಸೋನಿ ಎನ್ನುತ್ತಾರೆ…”

ಹೆಂಗಸರಿಗೆ ಗಾಳ ಹಾಕುವ ಮುನ್ನ ಅವರ ಬಗ್ಗೆ ನಿಜವಾದ ಆಸಕ್ತಿಯಿರುವಂತೆ ಮೊದಲು ಆತ್ಮೀಯತೆಯಿಂದ ಮಾತಾಡಿಸಬೇಕು ಎನ್ನುವುದೂ ಕಮಲ್ ಅನುಭವ..ಹತ್ತು ನಿಮಿಶ ಅಲ್ಲೆ ನಿಂತು ಉಭಯಕುಶಲೋಪರಿ ಮಾಡಬೇಕಂತೆ…

ಆಕೆ ಕೋರಮಂಗಲದಲ್ಲಿ ರುವ ಒಂದು ಪ್ರಸಿಧ್ಧ ಸಾಫ್ಟ್ ವೆರ್ ಕಂಪೆನಿಯ ಚೇರ್ ಮನ್ ಸೋನಿ ಎಂಬಾತನ ಪತ್ನಿಯಂತೆ.. ಮನೆಯಲ್ಲಿ ಕೊಳೆಯುವಷ್ತು ದುಡ್ಡಿದೆ, ಸಕಲ ಸೌಕರ್ಯ, ಆಳುಕಾಳು, ಕಾರುಗಳು ಎಲ್ಲಾ ದಂಡಿಯಾಗಿದೆ..

“ಮೈ ಹಸ್ಬೆನ್ಡ್ ಹ್ಯಾಸ್ ನೋ ಟೈಮ್, ಓನ್ಲಿ ಮನಿ..ಹಿ ಹ್ಯಾಸ್ ನೋ ರೀಡಿಂಗ್ ಹ್ಯಾಬಿಟ್, ನೋ ಮೂವೀಸ್, ನಥಿಂಗ್.. ( ನನ್ನ ಗಂಡನಿಗೆ ಯಾವಾಗಲೂ ಟೈಮ್ ಇಲ್ಲ, ಬರೇ ದುಡ್ಡಿದೆ..ಒಂದು ಓದುವುದು, ಸಿನೆಮಾ ನೋಡುವುದು ಯಾವುದೂ ಕೇಳಬೇಡಿ)..”ಎಂದು ಆಕೆ ತನ್ನ ಬ್ಯುಸಿ ಗಂಡನ ಗುಣಗಾನ ಮಾಡಿದಾಗಲೆ ಕಮಲ್ ಇದೂ ಬೇಗ ಬುಟ್ಟಿಗೆ ಬೀಳುವ ಕೇಸ್ ಎಂದು ಅವನ ಅನುಭವೀ ಅಂತರಾತ್ಮ ಹೇಳಿತು..

“ಓಹ್ ಐ ಆಮ್ ಸಾರಿ.. ಹೂ ಕ್ಯಾನ್ ಲೀವ್ ಅ ಚಾರ್ಮಿಂಗ್ ಲೇಡಿ ಲೈಕ್ ಯೂ ಅಲೋನ್?( ಛೆ,ಛೆ, ಯಾರು ನಿಮ್ಮಂತಾ ಅಂದದ ಹೆಣ್ಣನ್ನು ಒಂಟಿಯಾಗಿ ಹೀಗೆ ಬಿಟ್ಟು ಇರಬಲ್ಲರು?”)ಎಂದು ಲೊಚಗುಟ್ಟಿ ಅವಳ ಮೈ ತಗಲುವಷ್ಟು ಹತ್ತಿರ ಸರಿದ… ಅವಳ ಮೈಗೆ ಬಳಿದ ವಿದೇಶಿ ಕೋಲೋನ್ ಪರಿಮಳ, ಆ ಟೀಶರ್ಟ್ ನಡುವೆ ಎದೆಯ ಆಳವಾದ ಕಣಿವೆಯ ದೃಶ್ಯ.. ಓಹ್ಹ್ಹ್,ಕಮಲ್ ಗೆ ಮತ್ತೇರುವಂತಿದೆ…ಅವರಿಬ್ಬರ ಮಾತು ಹಾಗೇ ಮುಂದುವವರೆಯುತ್ತಿದೆ, ಕಮಲ್ ಗೆ ಆಕೆಯ ಮೆಲೆ ಇಚ್ಚೆ ಹೆಚ್ಚಾಗುತ್ತಲೆ ಇದೆ… ಅವನ ಎದೆ ಕಾತರದಿಂದ ಢವಗುಟ್ಟುತ್ತಿದೆ..

ಅಂದು ಬುಧವಾರ ಮಧ್ಯಾಹ್ನ ೨-೩೦ ಸಮಯ..ಅಂಗಡಿಯ ಹುಡುಗರೂ ಆಗ ನೊಣ ಹೊಡೆಯುವಷ್ಟು ಖಾಲಿ ಖಾಲಿ ಯಾಗಿದೆ..ಹತ್ತಿರ ಯಾರೂ ಇಲ್ಲ,,ಯಾರೂ ಇವರನ್ನು ಗಮನಿಸುತ್ತಿಲ್ಲಾ…
“ಡೂ ಯೂ ರೀಡ್ ಮಚ್ ಹಿಯರ್?” ( ನೀನಿಲ್ಲಿಗೆ ತುಂಬಾ ಬಂದು ಓದುತ್ತಿಯಾ?) ಎಂದು ಸ್ವಲ್ಪ ಹೊತ್ತಿನ ನಂತರ ಕೇಳಿದಳು..ಅಷ್ಟು ಹೊತ್ತಿಗಾಗಲೆ ಸುಲಭವಾಗಿಎಲ್ಲಾ ವಿಷಯ ಮಾತಾಡುವ ಸ್ಥಿತಿ ತಲುಪಿದ್ದರು..
“ಹೌದು, ಆದರೆ ನನ್ನ ಅಭಿರುಚಿಯ ಬುಕ್ಸ್ ನಿಮಗೆ ಇಷ್ಟವಾಗುಲ್ಲ ಬಿಡಿ..”ಎಂದು ಮಾತು ಬದಲಿಸಿದ ಬೇಕೆಂತಲೇ .
ಅವಳ ಕೈಯಲ್ಲಿ ಆರ್ಟ್ಸ್ ಮತ್ತು ಆರ್ಕಿಯಾಲಜಿ ಪುಸ್ತಕವಿತ್ತು..

ಆಕೆಯೂ ಮೊದಲ ಬಾರಿಗೆ ಚಿಕ್ಕ ಯುವಕ ಎನ್ನುವ ಸಲಿಗೆಯಿಂದಲೋ ಅವನ ತೋಳು ಮುಟ್ಟುತ್ತಾ, “ಆಹಾ, ನೀನು ಹೇಳು ನನಗೆ..ನಿನಗೆ ಯಾವ ತರಹಾ ಬುಕ್ಸ್ ಇಷ್ಟಾ ಆಗತ್ತೆ ಅಂತಾ..ನನಗೆ ಅರ್ಥವಾಗತ್ತೆ..”ಎಂದಳು..
“ನನಗೆ ಎರಾಟಿಕಾ( ಶೃಂಗಾರ) ಮತ್ತು ಸೆಕ್ಸ್ ಸ್ಟೋರಿ ಬುಕ್ಸ್ ಇಷ್ಟ. ನನ್ನ ಗರ್ಲ್ ಫ್ರೆನ್ಡ್ ಅದನ್ನು ಓದಿದಾಗ ತುಂಬಾ ಹಾಟ್ ಆಗಿ ಬಿಹೇವ್ ಮಾಡ್ತಾಳೆ, ಸೋ ಅವಳಿಗಾಗಿ ನಾನು ಓದಿ ಹೇಳುವ ಅಭ್ಯಾಸ ಮಾಡಿಕೊಂಡೆ..ಆದರೆ ನಿಮಗೆ ಪಾಪಾ…” ಎಂದು ತಪ್ಪು ಮಾಡಿದವನಂತೆ ಪಕ್ಕಕ್ಕೆ ಸರಿಯ ಹೋದವನು ಆಕಸ್ಮಿಕವೋ ಎಂಬಂತೆ ತನ್ನ ಬಿಗಿ ಜೀನ್ಸ್ ಮುಂಭಾಗವನ್ನು ಕಿತ್ತು ಹೊರಬರುತ್ತಿದ್ದ ಲಿಂಗವನ್ನು ಆಕೆಯ ಮೆತ್ತನೆ ಒಂದು ಗುಂಡನೆ ಅಂಡಿಗೆ ಬುಸ್ಸನೆ ತಗುಲಿಸಿಯೆ ಬಿಟ್ಟನು..
” ಓಹ್ ವಾವ್..ಯಂಗ್ ಮ್ಯಾನ್ ವಿತ್ ಹಾಟ್ ಬ್ಲಡ್..ಐ ಲೈಕ್ ಇಟ್..ನಾನು ನಿಮ್ಮಂತೆ ಚಿಕ್ಕ ವಯಸ್ಸಿನವಳಾಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು!” ಎಂದು ಮೆಲ್ಲನೆ ಅವನ ಕಿವಿಯತ್ತ ಬಗ್ಗಿ ಉಸುರಿದಳು.
ಅದಕ್ಕಿಂತಾ ಆಶ್ಚರ್ಯವೆಂದರೆ ಅವನು ಅವಳಿಗೆ ತಗುಲಿಸಿದ ಅಂಡು ಅವನನ್ನೂ ಇನ್ನೂ ಇನ್ನೂ ಜೋರಾಗಿ ಪ್ರತಿಯಾಗಿ ಹಿಂದಕ್ಕೆ
ಒತ್ತುತ್ತಿದೆ..ಅಂದರೆ ಅವಳಿಗೆ ಈಗ ಅದು ಬೇಕಾಗಿದೆ..! 🐎 Kannada Sex Stories (235), Kannada Erotic Stories.

The post ‘ಮಾಲ್’ ಮಾಲು ಮಾಲೂ- ಸಂಪೂರ್ಣ! – 1 | Kannada Sex Stories appeared first on ಕನ್ನಡ ಕಾಮ ಕಥೆಗಳು.

Comments

No comments yet. Why don’t you start the discussion?

Leave a Reply

Your email address will not be published. Required fields are marked *